Start Blogging on Karkala.in
Blogs are a great way to add content, allow reader interaction, and more. Blogs can be a lot of fun for both the readers and the writers. Blogs are best used by people who want to share ideas, interact with readers, and have the ability to easily add a quick note or update.
If this is what you want to do, then karkala.in is a great place for you to start blogging!
Starting a Forum or Community
(ಇಲ್ಲಿರುವ ಮಾಹಿತಿಯನ್ನು http://en.wikipedia.org/wiki/Karkala ದಿಂದ ಆರಿಸಲಾಗಿದೆ) ಕಾರ್ಕಳ (Karkala) ಉಡುಪಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕಾರ್ಕಳವು ಬೆಂಗಳೂರಿನಿಂದ ಸೂಮಾರು 300 ಕೀ.ಮಿ ದೂರದಲ್ಲಿದೆ ಪಶ್ಚಿಮ ಘಟ್ಟದ ಬುಡದಲ್ಲಿರುವ ಈ ಊರು ಜೈನರ ಕಾಲದಲ್ಲಿ ಪಾಂಡ್ಯ ನಗರಿ ಎಂದು ಪ್ರಸಿಧ್ದಿ ಪಡೆದಿತ್ತು. ನಂತರ ಇಲ್ಲಿರುವ ಕರಿಬಂಡೆಗಳಿಂದ "ಕರಿಕಲ್ಲು" ಎಂದು ಜನಜನಿತವಾಗಿತ್ತು.
